ಅಮೆರಿಕ: 18 ದೇಶಗಳ ಸಾವಿರಾರು ಭಕ್ತರಿಂದ 700 ಗೀತಾ ಶ್ಲೋಕಗಳ ಪಠಣ; ಡಲ್ಲಾಸ್ನಲ್ಲಿ ವಿಶ್ವ ಶಾಂತಿ ಪ್ರಾರ್ಥನೆ
ವಾಷಿಂಗ್ಟನ್: ಭಾರತದ ಆಧ್ಯಾತ್ಮಿಕ ಪರಂಪರೆಯ ಒಂದು ಮಹೋನ್ನತ ಆಚರಣೆಯಲ್ಲಿ, 18 ದೇಶಗಳಿಂದ ಬಂದ ಸಾವಿರಾರು ಭಕ್ತರು ಅಮೆರಿಕದ ಟೆಕ್ಸಾಸ್ನ ಡಲ್ಲಾಸ್ನಲ್ಲಿ ಒಟ್ಟುಗೂಡಿ, ಅವಧೂತ ದತ್ತ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ…
