ಯುದ್ಧ ಗೆಲ್ಲಲು ವಾಯು ದಾಳಿಯೊಂದೇ ಸಾಲದು: ಭಾರತದ ಮುಂದಿರುವ ಸೈನಿಕ ಸವಾಲುಗಳು
ಭಾರತೀಯ ಸಂದರ್ಭದಲ್ಲಿ, ಸರಿಯಾದ ತಂತ್ರಗಾರಿಕೆ ಅಥವಾ ಪ್ರದರ್ಶನಕ್ಕಾಗಿ ಯುದ್ಧದ ಆರಂಭವನ್ನು ವಾಯುಪಡೆಯ ದಾಳಿ ಸೂಚಿಸಬಹುದು. ಆದರೆ ಅಂತಿಮವಾಗಿ ವಿಜಯವನ್ನು ತಂದುಕೊಡುವುದು ವಾಯುಪಡೆಯ ಸಂಪೂರ್ಣ ಬೆಂಬಲದೊಂದಿಗೆ ನೆಲದ ಮೇಲೆ ತೀವ್ರವಾಗಿ ನಡೆಸುವ ಭೂಸೇನೆಯ ಕಾರ್ಯಾಚರಣೆಯೇ ಆಗಿದೆ….
