ಅಂಕಣ ಬಾಹ್ಯಾಕಾಶದಲ್ಲಿ ಭಾರತದ ವಿಕ್ರಮ! vikrama.in vikrama.in August 8, 2026 ಅಂಕಣ – Xಫ್ಯಾಕ್ಟರ್ ‘ಇತಿಹಾಸವನ್ನು ಅರಿಯದವ ಇತಿಹಾಸ ಸೃಷ್ಟಿಸಲಾರ’ ಎಂಬ ಮಾತು ಅಕ್ಷರಶಃ ಸತ್ಯ. ಭಾರತದ ಇತಿಹಾಸದ ಪುಟಗಳನ್ನು ತಿರುವಿದಾಗ ಆರ್ಯಭಟನ ಖಗೋಳಶಾಸ್ತ್ರ, ಬ್ರಹ್ಮಗುಪ್ತನ ಬ್ರಹ್ಮಸ್ಫುಟ ಸಿದ್ಧಾಂತ, ವರಾಹಮಿಹಿರನ ಪಂಚ ಸಿದ್ಧಾಂತಿಕ, ಭಾಸ್ಕರನ ಸಿದ್ಧಾಂತ…