ರಷ್ಯಾ ಸಚಿವರ ನಕಲಿ ವಿಡಿಯೋ ಹಂಚಿಕೆ: ಪ್ರಶಾಂತ್ ಭೂಷಣ್ಗೆ ವಿದೇಶಾಂಗ ಸಚಿವಾಲಯದ ಸ್ಪಷ್ಟನೆ
ಭಾರತವನ್ನು ಟೀಕಿಸಿದಂತೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ನಕಲಿ ವಿಡಿಯೋ ಹಂಚಿಕೆ; ವಿಡಿಯೋ ನಕಲಿ ಎಂದು ಸ್ಪಷ್ಟಪಡಿಸಿದ ವಿದೇಶಾಂಗ ಸಚಿವಾಲಯ. ಎಐ ಮೂಲಕ ಸೃಷ್ಟಿಸಿದ ಸುಳ್ಳು ವಿಡಿಯೋಗಳನ್ನು ಹಂಚದಂತೆ ರಷ್ಯಾ ರಾಯಭಾರ…
