ವಿದ್ಯಾರ್ಥಿನಿಯರಿಗೆ ಹಣದ ಆಮಿಷ: ಅನಾಸ್ ಖಾನ್ ವಿರುದ್ಧ ಎನ್ಐಎ ತನಿಖೆಗೆ ಎಬಿವಿಪಿ ಆಗ್ರಹ
ನವದೆಹಲಿ, ನ. 11: ಎನ್ಆರ್ಐ ಪುರುಷರೊಂದಿಗೆ ಕಾರ್ಯಕ್ರಮಗಳಿಗೆ ತೆರಳಲು ವಿದ್ಯಾರ್ಥಿನಿಯರಿಗೆ ಹಣ, ಉಡುಗೊರೆ ಹಾಗೂ ಇತರ ಸೌಲಭ್ಯಗಳ ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ವಿಶ್ವವಿದ್ಯಾಲಯದ ರಾಮಾನುಜನ್ ಕಾಲೇಜಿನ ವಿದ್ಯಾರ್ಥಿ ಅನಾಸ್ ಖಾನ್ ವಿರುದ್ಧ ರಾಷ್ಟ್ರೀಯ…
