ವಿಶ್ವ ಸಂವಾದ ಕೇಂದ್ರದ 25ನೇ ವರ್ಷದ ಸಂಭ್ರಮ: ಆ. 29ರಂದು ‘ಸ್ನೇಹಮಿಲನ’ ಹಾಗೂ ಪುಸ್ತಕ ಬಿಡುಗಡೆ
ಬೆಂಗಳೂರು: ವಿಶ್ವ ಸಂವಾದ ಕೇಂದ್ರ (VSK), ಕರ್ನಾಟಕ ಇದರ 25ನೇ ವರ್ಷದ ನಿಮಿತ್ತ ‘ಸ್ನೇಹಮಿಲನ’ ಕಾರ್ಯಕ್ರಮವನ್ನು ಅಗಸ್ಟ್ 29, 2026ರ ಶನಿವಾರ ಸಂಜೆ 6:30ಕ್ಕೆ ನಗರದ ನೃಪತುಂಗ ರಸ್ತೆಯಲ್ಲಿರುವ ‘ದಿ ಮಿಥಿಕ್ ಸೊಸೈಟಿ’ ಸಭಾಂಗಣದಲ್ಲಿ…
