ವಿಹಿಂಪ ಅಧ್ಯಕ್ಷ ಅಲೋಕ್ ಕುಮಾರ್ಗೆ ಪೇಜಾವರ ಮಠದ ‘ಧರ್ಮಭೂಷಣ’ ಪುರಸ್ಕಾರ
ನವದೆಹಲಿ: ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಸಿದ್ಧ ನ್ಯಾಯವಾದಿ ಅಲೋಕ್ ಕುಮಾರ್ ಅವರಿಗೆ ಶ್ರೀ ಪೇಜಾವರ ಮಠ ಸಂಸ್ಥಾನದ ವತಿಯಿಂದ ನೀಡಲಾಗುವ ‘ಧರ್ಮಭೂಷಣ’ ಬಿರುದಿನ ವಿಶೇಷ ಪುರಸ್ಕಾರವನ್ನು ಘೋಷಿಸಲಾಗಿದೆ. ದೇಶ-ವಿದೇಶಗಳಲ್ಲಿ…
