ಶ್ರೀಮಂತ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆಯ ಪವಿತ್ರ ದಿನವೇ ವಾಲ್ಮೀಕಿ ಜಯಂತಿ: ವೀರಣ್ಣ ಯಾರಿ
ವಾಡಿ: ಮಹರ್ಷಿ ವಾಲ್ಮೀಕಿ ಜಯಂತಿಯು ಪ್ರಾಚೀನ ಹಿಂದೂ ಮಹಾಕಾವ್ಯ ರಾಮಾಯಣದ ಮೂಲ ಲೇಖಕ, ಪೂಜ್ಯ ಋಷಿ ವಾಲ್ಮೀಕಿಯವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುವ ಅತ್ಯಂತ ಪವಿತ್ರ ದಿನವಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು….
