ವೇದಮಂತ್ರಗಳ ಧ್ವನಿ ತರಂಗಗಳು ಮಾನವರಿಗೆ ಸಿಕ್ಕ ಅದ್ಭುತ ಕೊಡುಗೆ
ಚನ್ನೇನಹಳ್ಳಿ: ಜನಸೇವಾ ವಿದ್ಯಾಕೇಂದ್ರದಲ್ಲಿ ಭಾನುವಾರ ನಡೆದ ವಾರ್ಷಿಕ ರುದ್ರಹೋಮ ಹಾಗೂ ಸಾಧಕ ದಂಪತಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ವಿಜಯಪುರದ ವೈದ್ಯರಾದ ಡಾ. ಸತೀಶ್ ಜಿಗಜಿನ್ನಿ ಅವರು ಈ ಅಭಿಮತ ವ್ಯಕ್ತಪಡಿಸಿದರು. “ಪುರಾತನ ಕಾಲದಲ್ಲಿ…
