ಪ್ರಕೃತಿ ಪೂಜೆ ಮತ್ತು ಆಧುನಿಕತೆಯ ದುರಾಸೆ: ಪ್ರಾಚೀನ ವೈದಿಕ ಪರಿಸರ ಪ್ರಜ್ಞೆ ನಮಗೇಕೆ ಬೇಕು?
ನಮ್ಮ ಸನಾತನ ಸಂಸ್ಕೃತಿಯಲ್ಲಿ ಪ್ರತಿಯೊಂದು ಜೀವಿ, ಕಲ್ಲು, ಮಣ್ಣು, ನೀರು ಹಾಗೂ ಗಾಳಿಯಲ್ಲಿ ದೇವರನ್ನು ಕಂಡು ಪೂಜಿಸುವ ಶ್ರೇಷ್ಠ ಪರಂಪರೆಯಿದೆ. ಪ್ರಕೃತಿಯ ಪ್ರತಿಯೊಂದು ಸೃಷ್ಟಿಯೂ ಜೀವರಾಶಿಯ ಅನುಕೂಲಕ್ಕಾಗಿಯೇ ಇದೆ. ಆದರೆ, ಆ ಭಗವಂತ ನೀಡಿದ…
