ವೈವಿಧ್ಯತೆಯು ನಮ್ಮ ಏಕತೆಯ ಅಲಂಕಾರ, ಅದನ್ನು ಸ್ವೀಕರಿಸಿ ಗೌರವಿಸಬೇಕು: ಮೋಹನ್ ಭಾಗವತ್
ಮ್ಯಾಡಿಸನ್ ಸ್ಕ್ವೇರ್ನಲ್ಲಿ ಆರ್ಎಸ್ಎಸ್ ಮುಖ್ಯಸ್ಥರ ಕರೆ ಆಗಸ್ಟ್ 29, 2026 ರಂದು ನ್ಯೂಯಾರ್ಕ್ನಲ್ಲಿ ನಡೆದ ‘ಒನ್ ವರ್ಲ್ಡ್, ಒನ್ ಹ್ಯೂಮ್ಯಾನಿಟಿ’ (ಒಂದು ಜಗತ್ತು, ಒಂದು ಮಾನವೀಯತೆ) ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್…
