ಭಾರತದ ವೋಟರ್ ಐಡಿ ಉದಾಹರಿಸಿ ‘ಸೇವ್ ಅಮೆರಿಕ ಆಕ್ಟ್’ಗೆ ಟ್ರಂಪ್ ಪಟ್ಟು
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದಲ್ಲಿ ಮತದಾರರ ನೋಂದಣಿಗೆ ಪೌರತ್ವದ ಪುರಾವೆಯನ್ನು ಕಡ್ಡಾಯಗೊಳಿಸುವ ‘ಸೇವ್ ಅಮೆರಿಕ ಆಕ್ಟ್’ (Save America Act) ಜಾರಿಗೆ ತರಲು ಭಾರತದ ಚುನಾವಣಾ ವ್ಯವಸ್ಥೆಯನ್ನು ಉಲ್ಲೇಖಿಸಿದ್ದಾರೆ….
