ಇಂದೋರ್ನಲ್ಲಿ ಆರ್ಎಸ್ಎಸ್ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್ ಆರಂಭ: ಶತಾಬ್ದಿ ವರ್ಷದ ಚಟುವಟಿಕೆ, ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ
ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವಾರ್ಷಿಕ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್ ನವೆಂಬರ್ 2ರಂದು ಮಧ್ಯಪ್ರದೇಶದ ಇಂದೋರ್ನ ಡೇಲಿ ಕಾಲೇಜಿನ ಸಂತ ಶ್ರೀ ರವಿದಾಸ್ ಸಭಾಂಗಣದಲ್ಲಿ ಆರಂಭವಾಯಿತು. ಆರ್ಎಸ್ಎಸ್ ಸರಸಂಘಚಾಲಕ ಡಾ….
