ಮರಾಠರ ಇತಿಹಾಸ ಈಗ ಡಿಜಿಟಲ್ ರೂಪದಲ್ಲಿ: 10 ಲಕ್ಷಕ್ಕೂ ಅಧಿಕ ಐತಿಹಾಸಿಕ ಪುಟಗಳ ಆನ್ಲೈನ್ ಪೋರ್ಟಲ್ಗೆ ಅಮಿತ್ ಶಾ ಚಾಲನೆ
ಮರಾಠರ ಕಾಲದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ವಿಶ್ವದಾದ್ಯಂತದ ಸಂಶೋಧಕರು ಮತ್ತು ಇತಿಹಾಸಕಾರರಿಗೆ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆಗೆ ಪುಣೆಯಲ್ಲಿ ಚಾಲನೆ ಪುಣೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪುಣೆಯಲ್ಲಿ ಭಾರತ ಇತಿಹಾಸ ಸಂಶೋಧಕ…
