ಛತ್ತೀಸ್ಗಢ: ಸುಕ್ಮಾದಲ್ಲಿ ಬೃಹತ್ ಮಾವೋವಾದಿ ಸ್ಫೋಟಕ, ಶಸ್ತ್ರಾಸ್ತ್ರ ದಾಸ್ತಾನು ಜಪ್ತಿ
ಜಗದಲ್ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ಬಹುದೊಡ್ಡ ಯಶಸ್ಸು ಸಿಕ್ಕಿದೆ. ದಂಗೆಕೋರರು ಬಳಸುತ್ತಿದ್ದರೆನ್ನಲಾದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು, ಸಂವಹನ ಸಾಧನಗಳು ಸೇರಿದಂತೆ ಬೃಹತ್ ಪ್ರಮಾಣದ ಮಾವೋವಾದಿ ಡಂಪ್ ಅನ್ನು…
