ಬಾಲಕೃಷ್ಣನ್ ಜೀ ಶ್ರದ್ಧಾಂಜಲಿ ಸಭೆ: ದತ್ತಾತ್ರೇಯ ಹೊಸಬಾಳೆ, ಅಸ್ಸಾಂ ರಾಜ್ಯಪಾಲರಿಂದ ನಮನ
ಗುವಾಹಟಿ: ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಅಖಿಲ ಭಾರತೀಯ ಅಧ್ಯಕ್ಷರಾಗಿದ್ದು, 2026ರ ಆಗಸ್ಟ್ 26ರಂದು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದ ಗೌರವಾನ್ವಿತ ಎ. ಬಾಲಕೃಷ್ಣನ್ ಜೀ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲು ಸೆಪ್ಟೆಂಬರ್ 7ರಂದು ಗುವಾಹಟಿಯಲ್ಲಿ…
