ಗೋಪಾಲಬಾಲನ ಅನಂತ ಬಾಲ್ಯ ಲೀಲೆಗಳು
‘ಭಾವಯಾಮಿ ಗೋಪಾಲಬಾಲ…’, ‘ಮಾಧವ ಮಾಧವ ದೇವಾ ಕೃಷ್ಣಾ…’, ‘ಯಾದವ ಕೃಷ್ಣ… ಯದುಕುಲ ಕೃಷ್ಣ…’ ಎಂಬ ಕೀರ್ತನೆಗಳನ್ನು ಕೇಳುತ್ತಿದ್ದಂತೆ ಶ್ರೀಕೃಷ್ಣನ ದೈವಿಕ ಸ್ವರೂಪವು ಕಣ್ಣಮುಂದೆ ಸುಳಿಯುತ್ತದೆ. ಪುರಂದರದಾಸರ ‘ಜಗದೋದ್ಧಾರನ ಆಡಿಸಿದಳೆಶೋದಾ…’ ಎಂಬ ಕೀರ್ತನೆಯನ್ನು ಆಲಿಸಿದಾಗ ಆ…
