ಅಂಕಣ ಮೋಕ್ಷ ಎಂಬುದು ಸತ್ತ ನಂತರವೋ? ಬದುಕಿದ್ದಾಗಲೋ? vikrama.in vikrama.in July 27, 2026 ಅಂಕಣ – ಸಂಚಾರ ಶ್ರೀಧರ ಸ್ವಾಮಿಗಳು ಮೋಕ್ಷದ ಬಗ್ಗೆ ಮಾತನಾಡುವಾಗ “ಚಿಕ್ಕ ಮಗುವನ್ನು ನೀವು ಎತ್ತಿಕೊಂಡರೆ ಒಂದುಕ್ಷಣದ ಕಾಲ ಆ ಮಗುವನ್ನೂ, ನಿಮ್ಮನ್ನೂ ಮರೆಯುತ್ತೀರಿ, ಅದೇ ಆನಂದದ ಸ್ಥಿತಿ” ಎನ್ನುತ್ತಾರೆ. ಮುಂದುವರಿಯುತ್ತಾ “ವ್ಯಕ್ತಿಗಳಿಂದ, ವಸ್ತುಗಳಿಂದ…