ಸಂಘದ ಹಿರಿಯ ಕಾರ್ಯಕರ್ತ ಮಾಲೂರು ಶಂಕರ್ ನಿಧನ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಹಿರಿಯ ಕಾರ್ಯಕರ್ತ, ವಿಕ್ರಮ ವಾರಪತ್ರಿಕೆಯ ಲೇಖನ, ಪ್ರಸರಣ, ಜಾಹೀರಾತು ವಿಭಾಗಗಳಲ್ಲಿ ಎರಡು ದಶಕಗಳಿಗೂ ಅಧಿಕ ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಮಾಲೂರು ಶಂಕರ್ ಅವರು ಗುರುವಾರ (ಸೆ.3) ನಿಧನರಾದರು….
