ಮಾನವತೆಯನ್ನು ರಕ್ಷಿಸಲು, ರಾಷ್ಟ್ರ ನಿರ್ಮಿಸಲು ಸಮಾಜದ ಶಕ್ತಿಯನ್ನು ಬಳಸಿ: ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ
ಭೋಪಾಲ್: ಭಾರತವು ವೇಗವಾಗಿ ಪ್ರಗತಿ ಸಾಧಿಸುತ್ತಿದ್ದು, ಈ ಅಭಿವೃದ್ಧಿಯು ಹಲವು ಆಯಾಮಗಳಲ್ಲಿ ಗೋಚರಿಸುತ್ತಿದೆ. ಭಾರತದ ಪ್ರಗತಿಯು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವದ ಮಾನವಕುಲಕ್ಕೂ ಅತ್ಯಗತ್ಯವಾಗಿದೆ. ಇಂದು ಭಾರತದ ಸಾಧನೆಗಳು ಜಗತ್ತಿನಾದ್ಯಂತ ಅನೇಕ ಕ್ಷೇತ್ರಗಳಲ್ಲಿ…
