ಅಂಕಣ ಸಮ್ಯಕ್ ಅಲ್ಲದ ಅರ್ಪಣೆ vikrama.in vikrama.in August 5, 2026 ಅಂಕಣ – ಕಡೆಗೋಲು ಅದೊಂದು ಸಂಪ್ರದಾಯಸ್ಥ ಅಂತ ಊರಮಂದಿಯಿಂದ ಗುರುತಿಸಲ್ಪಟ್ಟ ಮನೆ. ಅಲ್ಲಿ ಪ್ರತಿದಿನವೂ ಮನೆದೇವರಿಗೆ ಶುದ್ಧ ಎಳ್ಳೆಣ್ಣೆ ದೀಪ ಉರಿಸಿ ಪೂಜೆ ನಡೆಯುತ್ತದೆ. ವರ್ಷದಲ್ಲಿ ಎರಡು ಬಾರಿ ಬಗೆಬಗೆಯ ಹೋಮಹವನಗಳು ನೆರವೇರುತ್ತವೆ. ಅದಕ್ಕಾಗಿ…