ಮುಖ್ಯ ವಾರ್ತೆಗಳು ಭಾಯಿ ದೂಜ್: ಸಹೋದರ-ಸಹೋದರಿಯರ ಪ್ರೀತಿಯ ಸಂಕೇತ vikrama.in vikrama.in November 11, 2026 ಮಥುರಾದಿಂದ ಕಠ್ಮಂಡುವಿನವರೆಗೆ ವಿವಿಧ ಹೆಸರುಗಳಲ್ಲಿ ಆಚರಣೆ; ಸಹೋದರನ ದೀರ್ಘಾಯುಷ್ಯ ಮತ್ತು ಒಳಿತಿಗಾಗಿ ಸಹೋದರಿ ಮಾಡುವ ಪ್ರಾರ್ಥನೆಯೇ ಹಬ್ಬದ ವಿಶೇಷತೆ ದೀಪಾವಳಿಯ ಸಂಭ್ರಮ ಮುಗಿದ ಎರಡು ದಿನಗಳ ಬಳಿಕ ಮನೆಗಳಲ್ಲಿ ಮತ್ತೊಮ್ಮೆ ಹಬ್ಬದ ವಾತಾವರಣ ಮೂಡುತ್ತದೆ….