ಪ್ರತಿಭಟಿಸುವ ಹಕ್ಕು ಎಂದರೆ ದೇಶವನ್ನು ಒತ್ತೆಯಾಗಿಡುವುದಲ್ಲ
ಪ್ರಜಾಪ್ರಭುತ್ವದ ಅತಿ ದೊಡ್ಡ ಸೌಂದರ್ಯವೆಂದರೆ ಅದು ತನ್ನ ರಾಜಕೀಯ ವಿರೋಧಿಗಳಿಗೂ ಧ್ವನಿ ಎತ್ತುವ ಅವಕಾಶ ನೀಡುತ್ತದೆ. ಆದರೆ, ಇದರ ದೊಡ್ಡ ದೌರ್ಬಲ್ಯವೂ ಅದೇ ಆಗಿದೆ; ಕೆಲವರು ತಮಗೆ ಸಿಕ್ಕ ಸ್ವಾತಂತ್ರ್ಯವನ್ನೇ ಪ್ರಜಾಪ್ರಭುತ್ವದ ಬೇರುಗಳನ್ನು ಅಗೆಯಲು…
