ಭಾರತೀಯ ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಹೆಚ್ಚಿದ ಹೆಮ್ಮೆ, ಆತ್ಮವಿಶ್ವಾಸ: ಸುನೀಲ್ ಅಂಬೇಕರ್
ಬೆಂಗಳೂರು, ನವೆಂಬರ್ 17, 2026: ಇಂದಿನ ಯುವಕರು ದೇಶದ ಸ್ವಾಭಿಮಾನ ಮತ್ತು ಇತಿಹಾಸದೊಂದಿಗೆ ಗಟ್ಟಿಯಾಗಿ ಬೆಸೆದುಕೊಂಡಿದ್ದಾರೆ. ಕ್ರಿಕೆಟ್ ಅಥವಾ ಸಿನೆಮಾ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿರಲಿ, ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕಿ ಜೈ’ ಎಂದು…
