ಫ್ರಾನ್ಸ್ನಲ್ಲಿ ಸೈಬರ್ ದಾಳಿ: 500 ಸೂಪರ್ಮಾರ್ಕೆಟ್ಗಳ ಫ್ರಿಜ್ಗಳು ಹ್ಯಾಕ್, ಟನ್ಗಟ್ಟಲೆ ಆಹಾರ ಹಾಳು; ಅಮೆರಿಕ ಮತ್ತು ನೆದರ್ಲ್ಯಾಂಡ್ಸ್ನ ಆನ್ಲೈನ್ ಸೇವೆಗಳಿಗೂ ಅಡಚಣೆ
ಫ್ರಾನ್ಸ್ನಾದ್ಯಂತ ಕನಿಷ್ಠ 500 ಸೂಪರ್ಮಾರ್ಕೆಟ್ಗಳ ಶೈತ್ಯೀಕರಣ ವ್ಯವಸ್ಥೆಗಳನ್ನು ಹ್ಯಾಕರ್ಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಫ್ರಿಜ್ಗಳ ತಾಪಮಾನವನ್ನು ಬದಲಾಯಿಸಿದ್ದಾರೆ. ಇದರಿಂದ ಮಾಂಸ ಮತ್ತು ಘನೀಕೃತ ಆಹಾರ ಪದಾರ್ಥಗಳು ಹಾಳಾಗಿದ್ದು, ಅವುಗಳನ್ನು ತ್ಯಜಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಟೋಬರ್…
