ಆಂಧ್ರಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್ಡಿಎಗೆ ಭರ್ಜರಿ ಗೆಲುವು: ಇದು ಉತ್ತಮ ಆಡಳಿತಕ್ಕೆ ಜನರು ನೀಡಿದ ಬೆಂಬಲ ಎಂದ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದೆ. ಪುರಸಭೆ ಚುನಾವಣೆಗಳಲ್ಲಿ ಶೇ.59.9ರಷ್ಟು ಮತಗಳನ್ನು ಪಡೆದಿದ್ದು, ಶೇ.94ರಷ್ಟು ಗೆಲುವಿನ ಪ್ರಮಾಣ ದಾಖಲಿಸಿದೆ. ಈ ಫಲಿತಾಂಶವನ್ನು ‘ಎನ್ಡಿಎ ಸುನಾಮಿ’ ಎಂದು ಕರೆದಿರುವ ಮುಖ್ಯಮಂತ್ರಿ…
