ಆತ್ಮನಿರ್ಭರ ಭಾರತಕ್ಕೆ ಬೌದ್ಧಿಕ ಚೈತನ್ಯ: ಭಾರತೀಯ ಜ್ಞಾನ ವ್ಯವಸ್ಥೆ
ಓರ್ವ ಯುವ ವಿದ್ವಾಂಸ ಮತ್ತು ಪ್ರಾಚೀನ ಜ್ಞಾನ ಪರಂಪರೆಯ ಪ್ರತೀಕವಾದ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ನಾನು ಬೆಂಗಳೂರಿನಲ್ಲಿ ಭೇಟಿ ಮಾಡಿದೆ. ಅವರ ಹೆಸರು- ವೃಷವರ್ಧನ ಶರ್ಮಾ. ಅರೊಂದಿಗೆ ಮಾತನಾಡುತ್ತಾ ಅವರ ಸ್ಫೂರ್ತಿದಾಯಕ ಯಶೋಗಾಥೆಯ ಪರಿಚಯವಾಯಿತು. ಭಗವದ್ಗೀತೆಯನ್ನು…
