ನಮ್ಮ ಹೆಮ್ಮೆಯ ಭಾರತ: ರಾಷ್ಟ್ರೀಯ ನಾಗರಿಕತಾ ಉಪಕ್ರಮಕ್ಕೆ ಸೆ.26ರಂದು ಚಾಲನೆ
ಬೆಂಗಳೂರು: ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿಯಲ್ಲಿ ಸೆಪ್ಟೆಂಬರ್ 26, 2026ರ ಶನಿವಾರದಂದು ‘ರಾಷ್ಟ್ರೀಯ ನಾಗರಿಕತಾ ಉಪಕ್ರಮ’ದ ಅದ್ಧೂರಿ ಚಾಲನಾ ಸಮಾರಂಭವು ನಡೆಯಲಿದೆ. ಸಂಜೆ 5:30ಕ್ಕೆ ಮುಖ್ಯ ಕಾರ್ಯಕ್ರಮವು ಆರಂಭವಾಗಲಿದೆ. ಭಾರತವರ್ಷದ ನಾಗರಿಕತೆಯ ಪುನರುತ್ಥಾನಕ್ಕಾಗಿ…
