ಅಶೋಕ್ ಸಿಂಘಲ್ ಜಿ — ಒಬ್ಬ ಕರ್ಮಯೋಗಿ
– ದತ್ತಾತ್ರೇಯ ಹೊಸಬಾಳೆಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ ಭಾರತಕ್ಕೆ ಇದು ರಾಷ್ಟ್ರ ನಿರ್ಮಾಣದ ಕಾಲ. ಹೊಸದೊಂದು ಆತ್ಮವಿಶ್ವಾಸದೊಂದಿಗೆ ನೂತನ ಭಾರತವನ್ನು ಕಟ್ಟಲು ಇಡೀ ದೇಶವೇ ಸಂಕಲ್ಪ ತೊಟ್ಟಿದೆ. ಸ್ವವಿಮರ್ಶೆಯು ಹಿನ್ನೆಲೆಗೆ ಸರಿದು, ರಾಷ್ಟ್ರೀಯತೆಯ ಹೆಮ್ಮೆ…
