ಸಮಾಜದಲ್ಲಿ ಅಶಾಂತಿ, ವಿಭಜನೆ ಸೃಷ್ಟಿಸಿ ಗುರಿ ಸಾಧಿಸುವುದು ಸಮಾಜದ ಹಿತದೃಷ್ಟಿಯಿಂದ ಸರಿಯಲ್ಲ: ದತ್ತಾತ್ರೇಯ ಜೀ
ನವೆಂಬರ್ 4ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂಘದ ಶತಮಾನೋತ್ಸವ ವರ್ಷದ ಚಟುವಟಿಕೆಗಳು, ಸಂಘಟನೆಯ ವಿಸ್ತರಣೆ, ಮೀಸಲಾತಿ, ಯುವಜನರ ಪ್ರತಿಭಟನೆಗಳು, ಸಾಮಾಜಿಕ ಸಾಮರಸ್ಯ, ಮಹಿಳೆಯರ ಭಾಗವಹಿಸುವಿಕೆ, ಪರಿಸರ ಸಂರಕ್ಷಣೆ ಮತ್ತು…
