ಅಂಕಣ ನಮಗೆ ಗೊತ್ತೇ ಇಲ್ಲದ ಮರೀಚಝಾಪೀ ಸಾಮೂಹಿಕ ಹಿಂದೂ ಹತ್ಯಾಕಾಂಡ vikrama.in vikrama.in August 6, 2026 ಪೂರ್ವ ಬಂಗಾಳದ ಹಿಂದೂ ನಿರಾಶ್ರಿತರ ‘ಮರೀಚಝಾಪೀ’ ಹತ್ಯಾಕಾಂಡದ ವಾಸ್ತವ ವೃತ್ತಾಂತವು ನಮಗೆಲ್ಲಾ ಅಪರಿಚಿತವಾಗಿಯೇ ಇದೆ. ಅದರಲ್ಲೂ ದಕ್ಷಿಣ ಭಾರತದ ನಮಗೆ ದೇಶವಿಭಜನೆ – ವಲಸೆ – ಯುದ್ಧಗಳ ಬಿಸಿ, ಬೇಗುದಿಗಳು ಅಷ್ಟಾಗಿ ಗೊತ್ತೇ ಇಲ್ಲ….