ಅಯೋಧ್ಯೆ ರಾಮ ಮಂದಿರ: ನವೆಂಬರ್ 1ರಿಂದ ಆರತಿ, ಭೋಗ ಮತ್ತು ದರ್ಶನದ ಸಮಯ ಬದಲು
ಅಯೋಧ್ಯೆ: ಋತು ಬದಲಾವಣೆಯ ಹಿನ್ನೆಲೆಯಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ದೈನಂದಿನ ಪೂಜೆ, ಆರತಿ, ಭೋಗ, ವಿಶ್ರಾಂತಿ ಮತ್ತು ದರ್ಶನದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಪ್ರಕಟಿಸಿರುವ ಹೊಸ ವೇಳಾಪಟ್ಟಿ 2026ರ…
