ರಾಹುಲ್ ಗಾಂಧಿ ನೇತೃತ್ವದ I.N.D.I. ಮೈತ್ರಿಕೂಟದ ರ್ಯಾಲಿಯಿಂದ ದೆಹಲಿಯ ವ್ಯಾಪಾರಕ್ಕೆ ಹೊಡೆತ: 2.5 ಲಕ್ಷ ಅಂಗಡಿಗಳಿಗೆ ತೊಂದರೆ, ವ್ಯಾಪಾರಿಗಳಿಗೆ ₹11,000 ಕೋಟಿ ನಷ್ಟ
ಹಬ್ಬದ ವ್ಯಾಪಾರದ ಪ್ರಮುಖ ಸಮಯದಲ್ಲೇ ನಡೆದ ರ್ಯಾಲಿಯಿಂದ ದೆಹಲಿಯ ಮಾರುಕಟ್ಟೆಗಳ ವ್ಯಾಪಾರಕ್ಕೆ ತೊಂದರೆಯಾಗಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಆರೋಪಿಸಿದೆ. ಸುಮಾರು 2.5 ಲಕ್ಷ ಅಂಗಡಿಗಳು ಬಾಗಿಲು ಮುಚ್ಚಿದ್ದು, ₹11,000…
