ಮೊಢೆರಾ ಸೂರ್ಯ ಮಂದಿರ: 1,000 ವರ್ಷಗಳ ಸಂಭ್ರಮಕ್ಕೆ 100 ರೂ. ಸಂಸ್ಮರಣಾ ನಾಣ್ಯ ಬಿಡುಗಡೆ
ಗಾಂಧಿನಗರ: ಗುಜರಾತಿನ ಐತಿಹಾಸಿಕ ಹಾಗೂ ವಾಸ್ತುಶಿಲ್ಪದ ಅದ್ಭುತವಾದ ಪ್ರಸಿದ್ಧ ಮೊಢೆರಾ ಸೂರ್ಯ ಮಂದಿರದ ನಿರ್ಮಾಣಕ್ಕೆ 1,000 ವರ್ಷಗಳು ಪೂರ್ಣಗೊಂಡಿರುವ ಸಂಭ್ರಮವನ್ನು ಆಚರಿಸಲು ಕೇಂದ್ರ ಸರ್ಕಾರವು 100 ರೂಪಾಯಿಯ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದೆ….
