ಆರ್ಎಸ್ಎಸ್ಗೆ ಮದ್ದುಗುಂಡುಗಳ ನಂಟು ಆರೋಪ: ಪ್ರಿಯಾಂಕ್ ಖರ್ಗೆ ವಿರುದ್ಧ ದೂರು
ಬೆಂಗಳೂರು: ಬಿಹಾರ ಮತ್ತು ಹರಿಯಾಣದಲ್ಲಿ ವಶಪಡಿಸಿಕೊಳ್ಳಲಾದ 44,250 ಜೀವಂತ ಗುಂಡುಗಳ ಪ್ರಕರಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ಎಸ್ಎಸ್) ಸಂಬಂಧ ಕಲ್ಪಿಸಿ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ…
