ಫ್ರಾನ್ಸ್ನಲ್ಲಿ 70,000 ಪೊಲೀಸರ ನಿಯೋಜನೆ: ಮತ್ತೆ ಹಿಂಸಾಚಾರ ಭೀತಿ, ಯುರೋಪಿನಲ್ಲೂ ಪ್ರತಿಭಟನೆಗಳ ಆತಂಕ
ಫ್ರಾನ್ಸ್ನಲ್ಲಿ ಮತ್ತೆ ಹಿಂಸಾಚಾರ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ಅಕ್ಟೋಬರ್ 24ರಂದು ದೇಶಾದ್ಯಂತ ಸುಮಾರು 70,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ತೀವ್ರ ಬೀದಿ ಹಿಂಸಾಚಾರದ ಬಳಿಕ ಮತ್ತಷ್ಟು ಗಲಭೆಗಳು ನಡೆಯುವ ಆತಂಕ…
