ಯುವಜನತೆ ಮತ್ತು ರಾಷ್ಟ್ರ: ಜಾಗೃತ ಸ್ವಾತಂತ್ರ್ಯದ ಮರುಸ್ಥಾಪನೆ
ಆಡಳಿತ ವ್ಯವಸ್ಥೆಗಳು ಅಥವಾ ಸಂಸ್ಥೆಗಳು ವಿಫಲವಾದಾಗ ಅವುಗಳನ್ನು ಪ್ರಶ್ನಿಸುವ ಹಾಗೂ ಹೊಣೆಗಾರಿಕೆ ಕೇಳುವ ಸಂಪೂರ್ಣ ಹಕ್ಕು ಭಾರತದ ಯುವಜನತೆಗಿದೆ. ಆದರೆ, ಇಂದಿನ ತಂತ್ರಜ್ಞಾನದ (ಅಲ್ಗಾರಿದಮ್ಗಳ) ಯುಗದಲ್ಲಿ ಜನರ ಅಸಮಾಧಾನವನ್ನು ರಾತ್ರೋರಾತ್ರಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು…
