ಅಯೋಧ್ಯೆಯಲ್ಲಿ ಚೌದಹ್ ಕೋಸಿ ಪರಿಕ್ರಮೆ: ರಾಮಲಲ್ಲಾನ ದರ್ಶನ ಪಡೆದ 2 ಲಕ್ಷ ಭಕ್ತರು
ಚೌದಹ್ ಕೋಸಿ ಪರಿಕ್ರಮೆ ವೇಳೆ ಅಯೋಧ್ಯೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ವಾರ ಇದುವರೆಗೆ ಸುಮಾರು ಎರಡು ಲಕ್ಷ ಭಕ್ತರು ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ದೇವಸ್ಥಾನದ…
