ಭಾಷಾ ಸಂಗಮ: ‘ಭಾಷಿಣಿ’- ಗಡಿಯಾಚೆಗೂ ವಿಸ್ತರಿಸುತ್ತಿರುವ ಭಾರತೀಯ ಭಾಷಾ ಕ್ರಾಂತಿ
ಜನಕನ ಮಿಥಿಲೆಯಿಂದ ಕಠ್ಮಂಡು ವಿಶ್ವವಿದ್ಯಾಲಯದವರೆಗೆ: ಭಾರತದ ಭಾಷಾ-ಎಐ ಅಭಿಯಾನದ ಮೊದಲ ಹೆಜ್ಜೆ ತ್ರೇತಾಯುಗದಲ್ಲಿ, ಮಿಥಿಲೆಯ ರಾಜರ್ಷಿ ಜನಕನ ಮಗಳಾದ ಸೀತೆಯ ಸ್ವಯಂವರಕ್ಕೆ ಭಾರತವರ್ಷದಾದ್ಯಂತ ರಾಜಕುಮಾರರು ಆಗಮಿಸಿದ್ದರು. ಮಿಥಿಲೆಯ ರಾಜಸಭೆಯ ಭಾಷೆಯಾಗಿದ್ದ ‘ಮೈಥಿಲಿ’ಗೆ ಎಲ್ಲಿಯೂ ಅಸಮಾನತೆ…
