ವಿಶೇಷ ಮೌನವಾಗುತ್ತಿರುವ ಪುಸ್ತಕಗಳು, ನೆನಪಿನ ಪುಟಗಳು ಮತ್ತು ಬದಲಾದ ಆದ್ಯತೆಗಳು vikrama.in vikrama.in June 23, 2026 ಒಂದು ಕಾಲದಲ್ಲಿ ಮನೆಗಳಲ್ಲಿ ದೇವರ ಕೋಣೆಯ ನಂತರ ಅತ್ಯಂತ ಗೌರವ ಪಡೆದ ಜಾಗ ಪುಸ್ತಕಗಳ ಕಪಾಟು ಆಗಿತ್ತು. ಹೊಸ ಪುಸ್ತಕ ಮನೆಗೆ ಬಂದರೆ ಅದನ್ನು ಎದೆಗೆ ಒತ್ತಿಕೊಂಡು ಓದುತ್ತಿದ್ದ ದಿನಗಳಿದ್ದವು. ಹಳೆಯ ಪುಸ್ತಕದ ಪುಟಗಳ…