ಜೋರ್ಡಾನ್ನಲ್ಲಿ ಚರ್ಚ್ ಮೇಲೆ ಉಗ್ರರ ದಾಳಿ: 7 ಮಂದಿ ಸಾವು, 40 ಜನರಿಗೆ ಗಾಯ; ಕಠಿಣ ಪ್ರತೀಕಾರದ ಎಚ್ಚರಿಕೆ ನೀಡಿದ ರಾಜ
ಅಮ್ಮಾನ್: ಜೋರ್ಡಾನ್ನ ದಕ್ಷಿಣ ಭಾಗದ ಕರಕ್ ಪ್ರಾಂತ್ಯದಲ್ಲಿ ಚರ್ಚ್ನಲ್ಲಿ ಅಂತ್ಯಕ್ರಿಯೆಗಾಗಿ ಸೇರಿದ್ದ ಕ್ರೈಸ್ತ ಸಮುದಾಯದ ಜನರ ಮೇಲೆ ಅಕ್ಟೋಬರ್ 23ರಂದು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 7 ಮಂದಿ ಮೃತಪಟ್ಟಿದ್ದು, ಸುಮಾರು…
