ಜೆಪಿ ಮೋರ್ಗನ್ ಮೇಲೆ ಸೈಬರ್ ದಾಳಿ: ಶ್ರೀಮಂತ ಗ್ರಾಹಕರನ್ನೇ ಗುರಿಯಾಗಿಸಿಕೊಂಡ ಹ್ಯಾಕರ್ಗಳು; ಸಾವಿರಾರು ಮಂದಿಯ ವೈಯಕ್ತಿಕ ಮಾಹಿತಿ ಸೋರಿಕೆ
ಅಮೆರಿಕದ ಅತಿದೊಡ್ಡ ಬ್ಯಾಂಕ್ ಜೆಪಿ ಮೋರ್ಗನ್ ಚೇಸ್, ತನ್ನ ಸೇವೆ ಒದಗಿಸುವ ಮೂರನೇ ವ್ಯಕ್ತಿಯ ಕಂಪನಿಗಳ ಮೇಲೆ ಸೈಬರ್ ದಾಳಿ ನಡೆದಿರುವುದನ್ನು ಖಚಿತಪಡಿಸಿದೆ. ಈ ದಾಳಿಯಿಂದ ಬ್ಯಾಂಕಿನ ಸಾವಿರಾರು ಶ್ರೀಮಂತ ಗ್ರಾಹಕರ ವೈಯಕ್ತಿಕ ಮಾಹಿತಿಗಳು…
