₹2,000 ವರೆಗೆ UPI ಪಾವತಿಗೆ ಇನ್ನು ಶುಲ್ಕವಿಲ್ಲ; RuPay ಡೆಬಿಟ್ ಕಾರ್ಡ್ ವಹಿವಾಟಿಗೂ ಶುಲ್ಕ ಅನ್ವಯಿಸದು
₹2,000 ವರೆಗೆ ನಡೆಯುವ UPI ಪಾವತಿಗಳು ಮತ್ತು RuPay ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಬ್ಯಾಂಕ್ಗಳು ಹಾಗೂ ಪಾವತಿ ಸೇವಾ ಸಂಸ್ಥೆಗಳು ಶುಲ್ಕ ವಿಧಿಸುವುದನ್ನು ಕೇಂದ್ರ ಸರ್ಕಾರ ಹೊಸ ಅಧಿಸೂಚನೆಯ ಮೂಲಕ ನಿಷೇಧಿಸಿದೆ. ₹2,000 ವರೆಗೆ…
