ಡಿಆರ್ಡಿಒ ದಿಂದ ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ ಯಶಸ್ವಿ ಉಡಾವಣೆ
ಚಂಡೀಪುರ (ಒಡಿಶಾ): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇಂದು ಒಡಿಶಾದ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ ‘ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್’ (LRGR) ನ ಯಶಸ್ವಿ ಉಡಾವಣಾ ಪರೀಕ್ಷೆಯನ್ನು ನಡೆಸಿದೆ….
