INSPIRE-SHE ವಿದ್ಯಾರ್ಥಿವೇತನ: 12 ಸಾವಿರ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದ ಕೇಂದ್ರ ಸರ್ಕಾರ; ಡಿಸೆಂಬರ್ 7 ಕೊನೆಯ ದಿನ
ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 60 ಸಾವಿರ ರೂ. ವಿದ್ಯಾರ್ಥಿವೇತನದ ಜೊತೆಗೆ ಪದವಿ ಶಿಕ್ಷಣದ ಮೂರನೇ ಮತ್ತು ನಾಲ್ಕನೇ ವರ್ಷಗಳಲ್ಲಿ ಸಂಶೋಧನಾ ಮಾರ್ಗದರ್ಶನಕ್ಕಾಗಿ 20 ಸಾವಿರ ರೂ. ಹೆಚ್ಚುವರಿ ಅನುದಾನ ದೊರೆಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ…
