ಲೇಖನಗಳು ಆದರ್ಶ ಶಿಕ್ಷಕರು ಮತ್ತು ಇಂದಿನ ಶಿಕ್ಷಣ: ಒಂದು ಆತ್ಮಾವಲೋಕನ vikrama.in vikrama.in September 5, 2026 ‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ’ ಎಂಬ ನುಡಿಯಂತೆ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪರಮೋಚ್ಚ ಸ್ಥಾನವಿದೆ. ಸೆಪ್ಟೆಂಬರ್ 5 ಎಂದಾಕ್ಷಣ ನಮಗೆ ತಕ್ಷಣ ನೆನಪಾಗುವುದು ಭಾರತ ರತ್ನ ಡಾ. ಸರ್ವಪಳ್ಳಿ ರಾಧಾಕೃಷ್ಣನ್…