ಉಡುಪಿ ಜಿಲ್ಲೆಯ ಕೋಟದಲ್ಲಿ ಅಪಘಾತ: ಹಿರಿಯ ಆರ್ಎಸ್ಎಸ್ ಸ್ವಯಂಸೇವಕ ಗುರುದಾಸ್ ಶೆಣೈ ನಿಧನ
ಉಡುಪಿ: ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸ್ವಯಂಸೇವಕ ಗುರುದಾಸ್ ಶೆಣೈ (65) ಅವರು ಅಕ್ಟೋಬರ್ 26ರಂದು ಉಡುಪಿ ಜಿಲ್ಲೆಯ ಕೋಟದಲ್ಲಿ ಕಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ. ವಿಜಯದಶಮಿಯ ಪಥಸಂಚಲನದಲ್ಲಿ ಭಾಗವಹಿಸಿದ…
