ಗುವಾಹಟಿಯಲ್ಲಿ ಎಸ್ಟಿಎಫ್ನಿಂದ ಭಾರಿ ಡ್ರಗ್ಸ್ ವಶ
₹85 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ, ಇಬ್ಬರು ಆರೋಪಿಗಳ ಬಂಧನ ಗುವಾಹಟಿ: ಈಶಾನ್ಯ ಭಾರತದಲ್ಲಿ ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಈಶಾನ್ಯ ಭಾಗದಲ್ಲಿ ಭದ್ರತಾ ಸಂಸ್ಥೆಗಳು…
