ಮಹಾಭಾರತಕ್ಕೂ ಪ್ರತ್ಯೇಕ ಪದವಿ: ಎರಡು ವರ್ಷಗಳ ಎಂ.ಎ. ಕೋರ್ಸ್ ಘೋಷಿಸಿದ ಸೆಂಟ್ರಲ್ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಇಂಡಿಕಾ
ವಿಜಯದಶಮಿ 2026ರ ಸಂದರ್ಭದಲ್ಲಿ ಸೆಂಟ್ರಲ್ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಇಂಡಿಕಾ ಸಂಸ್ಥೆಯಿಂದ ಮಹಾಭಾರತ ಅಧ್ಯಯನದಲ್ಲಿ ಎರಡು ವರ್ಷಗಳ ಎಂ.ಎ. ಕೋರ್ಸ್ ಘೋಷಣೆ; 90 ಕ್ರೆಡಿಟ್ಗಳ ಈ ಕೋರ್ಸ್ನ ಸಂಪೂರ್ಣ ವಿವರಗಳು ಇಲ್ಲಿವೆ. ನವದೆಹಲಿ: ಸೆಂಟ್ರಲ್…
