ನಮ್ಮ ತಟ್ಟೆಯಲ್ಲಿನ ನಿಶ್ಯಬ್ದ ವಿಷ: 27 ಕೋಟಿ ಭಾರತೀಯ ಮಕ್ಕಳ ರಕ್ತದಲ್ಲಿರುವ ಸೀಸದ ಬಗ್ಗೆ ನಾವು ಮೌನವಾಗಿರುವುದೇಕೆ?
ಅಂತರರಾಷ್ಟ್ರೀಯ ಸೀಸ ತಡೆಗಟ್ಟುವ ಸಪ್ತಾಹ (ಅಕ್ಟೋಬರ್ 18-24) ಪ್ರತಿ ವರ್ಷ ಅಕ್ಟೋಬರ್ ಕೊನೆಯ ವಾರವನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಜಂಟಿಯಾಗಿ ಅಂತರರಾಷ್ಟ್ರೀಯ ಸೀಸ ವಿಷ ತಡೆಗಟ್ಟುವ…
